ತಾನು ಹೊಂಡದಿಂದ ಆಚೆ ಬರುವ ಮುನ್ನ ತನ್ನ ಮರಿಯನ್ನು ಆಚೆ ಡಬ್ಬಿ ನಂತರ ತಾನು ಆಚೆ ಬಂದ ಆನೆ ಹಾಗು ಆನೆ ಮರಿಯ ವಿಡಿಯೋ ಈಗ ವೈರಲ್ ಆಗಿದೆ . ಸತ್ಯಮಗಳದ ಆರೂರ್ ಹಳ್ಳಿಯ ಬಳಿ ಈ ಘಟನೆ ನಡೆದಿದೆ .
Mother elephant pushes her baby before even getting herself out of a 20 feet pit in Aurur village at Sathyamangalam